ಶನಿವಾರ, ಜೂನ್ 5, 2010


ಈ ನನ್ನ ಕವನದಲ್ಲಿ
ಹೊಸತು, ಹಳೆತ್ತಿಲ್ಲ,
ಭೂತ, ಭವಿಷ್ಯದ ,
ಜ್ಙಾನವಿಲ್ಲ,
ಇರುವುದೊಂದೆ ಜ್ಙಾನ.
ಅದುವೆ ವರ್ತಮಾನ,
ಅದರಲ್ಲಿ ಬರೀ ಹಸಿವು,
ಪ್ರೀತಿಯೆಂಬ ಹಸಿವು............

2 ಕಾಮೆಂಟ್‌ಗಳು:

Jay ಹೇಳಿದರು...

ಸರಿತ ನಿನ್ನ ಕವನಗಳು ತು೦ಬಾ ಚೆನ್ನಗಿದೆ... ಬರಿಯೊ ಶೈಲಿನು ಸಹಾ ಬಹಳ ಚೆನ್ನಗಿದೆ. ಕವನ ಅ೦ತು ಅರ್ಥ ಗರ್ಭಿತವಾಗಿದೆ.

ABHI ಹೇಳಿದರು...

tumbha chennagi barithira madam
kavana na
its vrey nice